Exclusive

Publication

Byline

Explainer: ಐಪಿಎಲ್ 2025ರ ಪ್ಲೇಆಫ್ ರೇಸ್‌ನಲ್ಲಿರುವ ತಂಡಗಳು ಯಾವುವು; ಎಲ್ಲಾ 10 ತಂಡಗಳ ಅರ್ಹತಾ ಮಾನದಂಡ ಹೀಗಿದೆ

ಭಾರತ, ಮೇ 5 -- 2025ರ ಐಪಿಎಲ್‌ ಪಂದ್ಯಾವಳಿಯಲ್ಲಿ ಇನ್ನು ಕೆಲವೇ ಪಂದ್ಯಗಳು ಬಾಕಿ ಉಳಿದಿವೆ. ಇನ್ನು ಎರಡು ವಾರಗಳಲ್ಲಿ ಈ ಬಾರಿಯ ಚಾಂಪಿಯನ್‌ ತಂಡ ಯಾವುದು ಎಂಬುದು ಖಚಿತವಾಗುತ್ತದೆ. ಟೂರ್ನಿಯಲ್ಲಿ ನಡೆದ ಕೊನೆಯ ಎರಡು ಪಂದ್ಯಗಳಲ್ಲಿ ರಾಜಸ್ಥಾನ್... Read More


ಅಮ್ಮನ ಸಾವು, ಕೋಮಾದಲ್ಲಿ ಗಂಡ; ಕ್ಯಾಬರೆ ಡ್ಯಾನ್ಸರ್‌ ಆಗಿ ಬದಲಾದ ನಟಿ ಅನುರಾಧ ಬದುಕಿನ ಕಥೆ

ಭಾರತ, ಮೇ 5 -- ಕನ್ನಡ ಸೇರಿದಂತೆ ಹಲವು ಭಾಷೆಗಳಲ್ಲಿ ನಟಿಸಿದ್ದ ಅನುರಾಧ ಅವರ ಮೂಲ ಹೆಸರು ಸುಲೋಚನಾದೇವಿ. ನಿರ್ದೇಶಕ ಕೆ.ಜಿ. ಜಾರ್ಜ್‌ಅವರು ಈಕೆಯ 13 ವಯಸ್ಸಿನಲ್ಲಿಯೇ ಸಿನಿಮಾ ರಂಗಕ್ಕೆ ಪರಿಚಯಿಸಿದ್ದರು. ಕೆ.ಜಿ. ಜಾರ್ಜ್‌ ಅವರು ಈಕೆಗೆ ಅನುರಾ... Read More


ನೀಟ್ ಯುಜಿ 2025; ಕೆಮಿಸ್ಟ್ರಿ ಪೇಪರ್‌ ಒಕೆ ಒಕೆ, 12ನೇ ತರಗತಿ ಪಠ್ಯದಿಂದಲೇ ಬಹುತೇಕ ಬಂದಿತ್ತು ಅಂತಾರೆ ವಿದ್ಯಾರ್ಥಿಗಳು

ಭಾರತ, ಮೇ 5 -- ನೀಟ್‌ 2025 ರಸಾಯನ ಶಾಸ್ತ್ರ ಪೇಪರ್‌: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಭಾನುವಾರ (ಮೇ 4) ವೈದ್ಯಕೀಯ ಪ್ರವೇಶಕ್ಕಾಗಿ ನೀಟ್ ಅನ್ನು ನಡೆಸಿತ್ತು. ನೀಟ್ ಪರೀಕ್ಷೆಯಲ್ಲಿ ರಸಾಯನ ಶಾಸ್ತ್ರ ಪೇಪರ್‌ ಹೇಗಿತ್ತು ಎಂಬ ಕುತೂ... Read More


ಬಂಡೀಪುರದಲ್ಲಿ ಕಾಡಾನೆ ಸಾವು; ಅಂತ್ಯ ಸಂಸ್ಕಾರ ನೆರವೇರಿಸಿದ ಅರಣ್ಯ ಇಲಾಖೆಯ ಸಿಬ್ಬಂದಿ

Bengaluru, ಮೇ 5 -- ಗುಂಡ್ಲುಪೇಟೆ: ಗೋಪಾಲಸ್ವಾಮಿ ಬೆಟ್ಟ ವಲಯದ ಹಂಗಳ ಹಿರಿಕೆರೆ ಬಳಿ ಕಾಡಾನೆಯೊಂದು ಸಾವನ್ನಪ್ಪಿದ್ದು, ಕಳೇಬರ ಪತ್ತೆಯಾಗಿದೆ. ಸುಮಾರು 35 ರಿಂದ 40 ವರ್ಷದ ಗಂಡಾನೆ ಸಾವಿಗೀಡಾಗಿದ್ದು, ಸಾವಿಗೆ ನಿಖರ ಕಾರಣ ಇನ್ನೂ ತಿಳಿದು ಬಂ... Read More


ಡ್ರೋಣ್‌ ಮೂಲಕ ಅಪಾರ್ಟ್‌ಮೆಂಟ್‌ ಬಾಗಿಲಿಗೆ ದಿನಸಿ, ಔಷಧ: ಬೆಂಗಳೂರಿನಲ್ಲಿ ಬಿಗ್‌ ಬ್ಯಾಸ್ಕೆಟ್‌ ಮೊದಲ ಪ್ರಯತ್ನ , ಹೇಗಿರಲಿದೆ ಸೇವೆ

Bangalore, ಮೇ 5 -- ಬೆಂಗಳೂರು: ದಿನಸಿ, ಮೆಡಿಸಿನ್‌ ಮೊದಲಾದ ಅಗತ್ಯ ವಸ್ತುಗಳನ್ನು ಆರ್ಡರ್‌ ಮಾಡಿ ಕಾಯುತ್ತಿದ್ದೀರಾ? ಟ್ರಾಫಿಕ್‌ ಸಮಸ್ಯೆಯಿಂದಾಗಿ ಡೆಲಿವರಿ ತಡವಾಗುತ್ತಿದೆಯೇ? ಇನ್ನು ಮುಂದೆ ಅಂತಹ ಸಮಸ್ಯೆ ಕಾಣಲಿಕ್ಕಿಲ್ಲ. ನೀವು ಬುಕ್‌ ಮಾ... Read More


ಕುಂಭ ರಾಶಿಯವರಿಗೆ ರಾಹು ಪ್ರವೇಶ: ಸಮಸ್ಯೆಗಳು ದೂರವಾಗುತ್ತವೆ; ಸಿಂಹ, ಕನ್ಯಾ ಸೇರಿ 4 ರಾಶಿಯವರಿಗೆ ಏನೆಲ್ಲಾ ಶುಭಫಲಗಳಿವೆ

Bengaluru, ಮೇ 5 -- ರಾಹುವು 2025 ರ ಮೇ 18 ರಂದು ಮೀನರಾಶಿಯಿಂದ ಕುಂಭರಾಶಿಯನ್ನು ಪ್ರವೇಶಿಸಲಿದ್ದಾನೆ. ಕುಜನು ಕಟಕರಾಶಿಯಲ್ಲಿ ಸಂಚರಿಸುತ್ತಿದ್ದಾನೆ. ಕುಜನು ಕಟಕದಲ್ಲಿ 2025 ರ ಜೂನ್ 6 ರವರೆಗೆ ಸಂಚರಿಸುತ್ತಾನೆ. ಈ ವೇಳೆಯಲ್ಲಿ ಕುಜನಿಂದ ರಾ... Read More


ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆ: ಸಫಾರಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿ

Bengaluru, ಮೇ 5 -- ಬಂಡೀಪುರ: ಸಫಾರಿ ಹೋಗಿದ್ದ ಪ್ರವಾಸಿಗರ ಎದುರೇ ಜಿಂಕೆಯನ್ನು ಬೇಟೆಯಾಡಿದ ಹುಲಿಯ ವಿಡಿಯೊ ಒಂದು ಸಾಮಾಜಿಕ ತಾಣಗಳಲ್ಲಿ ವೈರಲ್ ಆಗಿದೆ. ಬಂಡೀಪುರದಲ್ಲಿ ವ್ಯಾಘ್ರನ ಭರ್ಜರಿ ಬೇಟೆಯನ್ನು ಕಂಡು ಸಫಾರಿಗರು ಒಂದು ಕ್ಷಣ ಆತಂಕಕ್ಕೊ... Read More


ಬೇಸಿಗೆಯಲ್ಲಿ ಪುದಿನಾ ಎಲೆಗಳು ಬಾಡದೆ, ಕೆಲವು ದಿನಗಳವರೆಗೆ ತಾಜಾವಾಗಿರಲು ಈ ಸಿಂಪಲ್ ಟ್ರಿಕ್ಸ್ ಟ್ರೈ ಮಾಡಿ

ಭಾರತ, ಮೇ 5 -- ಬೇಸಿಗೆಯಲ್ಲಿ ಬಿಸಿಲಿಗೆ ಕೊತ್ತಂಬರಿ, ಪಾಲಾಕ್‌, ಪುದಿನಾದಂತಹ ಸೊಪ್ಪಗಳನ್ನು ತಾಜಾವಾಗಿ ಇರಿಸುವುದು ಖಂಡಿತ ಸವಾಲು. ತಾಜಾ ಸೊಪ್ಪನ್ನು ಖರೀದಿಸಿ ತಂದು ಫ್ರಿಜ್‌ನಲ್ಲಿ ಇಟ್ಟರೂ ಬೇಗನೆ ಬಾಡಿ ಹೋಗುತ್ತದೆ. ಸೂರ್ಯ ಕಿರಣಗಳ ಪ್ರತಾಪ... Read More


ವಿಜಯಪುರ ಆಲಮಟ್ಟಿ ಅಣೆಕಟ್ಟು ಎತ್ತರ 524 ಮೀಟರ್ ಗಳಿಗೆ ಹೆಚ್ಚಿಸಲು ಸರ್ಕಾರ ಬದ್ಧ, ದೆಹಲಿ ಸಭೆಯಲ್ಲೂ ಪ್ರಸ್ತಾಪ: ಡಿಸಿಎಂ ಡಿಕೆಶಿ

Bangalore, ಮೇ 5 -- ಬೆಂಗಳೂರು: ಆಲಮಟ್ಟಿ ಅಣೆಕಟ್ಟು ಎತ್ತರವನ್ನು 524 ಮೀಟರ್ ಗಳಿಗೆ ಹೆಚ್ಚಿಸಿ, ನಮ್ಮ ಪಾಲಿನ ನೀರು ಬಳಸಿಕೊಳ್ಳಲು ರಾಜ್ಯ ಸರ್ಕಾರ ಬದ್ಧವಾಗಿದೆ. 2010ರಲ್ಲಿ ಕೃಷ್ಣಾ ಜಲ ನ್ಯಾಯಾಧಿಕರಣ ತೀರ್ಪಿನ ಅನ್ವಯ ಕೇಂದ್ರ ಸರ್ಕಾರ ಗೆಜ... Read More


ನೀಟ್ ಯುಜಿ 2025; ಭೌತಶಾಸ್ತ್ರ ಪೇಪರ್ ಹೇಗಿತ್ತು, ವಿದ್ಯಾರ್ಥಿಗಳು, ಪರಿಣತರು ಏನು ಹೇಳಿದ್ದಾರೆ

ಭಾರತ, ಮೇ 5 -- ನೀಟ್ 2025: ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್‌ಟಿಎ) ಭಾನುವಾರ (ಮೇ 4) ನ್ಯಾಷನಲ್ ಎಲಿಜಿಬಿಲಿಟಿ ಕಮ್ ಎಂಟ್ರೆನ್ಸ್ ಟೆಸ್ಟ್ ಅಂಡರ್‌ಗ್ರಾಜುವೇಟ್‌ (ನೀಟ್ ಯುಜಿ)ಯನ್ನು ನಡೆಸಿತು. ವೈದ್ಯಕೀಯ ಕೋರ್ಸ್‌ಗಳಿಗೆ ಪ್ರವೇಶ ಬಯಸುತ್... Read More